ಸೇತುಬಂಧ

೭ನೇ ತರಗತಿ.                                     ಗಣಿತ

*ಬುನಾದಿ ಸಾಮರ್ಥ್ಯ ಗಳು*

೧.ಐದಂಕಿ ಸಂಖ್ಯೆ ಗಳ ಬಗ್ಗೆ ಪೂರ್ಣ ಜ್ಞಾನ ವನ್ನು ಹೊಂದುವರು.ಕನಿಷ್ಠ, ಗರಿಷ್ಠ ಸಂಖ್ಯೆಗಳನ್ನು ಕಂಡುಹಿಡಿಯುವರು. ನೂರರ ಸ್ಥಾನಕ್ಕೆ   ಅಂದಾಜು ಮಾಡಲು ಸಮರ್ಥರಾಗುವರು.   


೨.ಪೂರ್ಣ ಸಂಖ್ಯೆ ಗಳ ಬಗ್ಗೆ ತಿಳಿದುಕೊಳ್ಳುವುದು. ಹಿಂದಿನ ಸಂಖ್ಯೆ ಹಾಗೂ ಮುಂದಿನ ಸಂಖ್ಯೆ ಗಳನ್ನು ಬರೆಯಲು ಸಮರ್ಥರಾಗುವರು.

೩.ಅಪವರ್ತನ ಹಾಗೂ ಅಪವರ್ತ್ಯಗಳ ಬಗ್ಗೆ ಹಾಗೂ ಮ.ಸಾ.ಅ, ಲ.ಸಾ.ಅಗಳ ಬಗ್ಗೆ ತಿಳಿದುಕೊಳ್ಳುವರು.

೪. ರೇಖಾಗಣಿತದ ಮೂಲಭೂತ ಅಂಶಗಳಾದ ರೇಖೆ, ಬಹುಭುಜಾಕೃತಿಗಳು, ತ್ರಿಭುಜಗಳು , ವೃತ್ತಗಳ ಬಗ್ಗೆ ತಿಳಿದುಕೊಳ್ಳುವರು.

೫. ಭಿನ್ನರಾಶಿ ಗಳ ಬಗ್ಗೆ ಹಾಗೂ ಅವುಗಳ ವಿಧಗಳ ಬಗ್ಗೆ ಪೂರ್ಣವಾಗಿ ತಿಳಿದುಕೊಳ್ಳುವರು.

Comments

Popular posts from this blog

ದಿನಾಂಕ 23 -7- 202೦

ಯೂಟ್ಯೂಬ್ನಲ್ಲಿ ನಲಿಕಲಿ ಕೊಠಡಿಯ ವೀಕ್ಷಣೆ

ಸೇತುಬಂಧ