ಯೂಟ್ಯೂಬ್ನಲ್ಲಿ ನಲಿಕಲಿ ತರಗತಿ ನಿರ್ವಹಣೆಯ ವೀಕ್ಷಣೆ
ಇಂದು ದಿನಾಂಕ 31-7-2020 ರಂದು ಯೂಟ್ಯೂಬ್ನಲ್ಲಿ ಆಶಾ ಹೆಗಡೆ( ಎಂಆರ್ಪಿ ನಲಿಕಲಿ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಳಕುಂದ ತಾಲೂಕ ಜಿಲ್ಲೆಗುಲ್ಬರ್ಗ ಇವರ ನಲಿಕಲಿ ತರಗತಿ ನಿರ್ವಹಣೆ ಬಗ್ಗೆ ಮಾದರಿ ಪಾಠವನ್ನು ನೀಡಿದರು.ಬಣ್ಣದ ತಗಡಿನ ತುತ್ತೂರಿ ಎಂಬ ಅಭಿನಯ ಗೀತೆ ಯೊಂದಿಗೆ ತರಗತಿಯ ಪ್ರಾರಂಭವನ್ನು ಮಾಡಿ ಅಚ್ಚುಕಟ್ಟಾಗಿ ಮಕ್ಕಳನ್ನು ತಮ್ಮತ್ತ ಸೆಳೆಯುತ್ತಸ್ಪಷ್ಟವಾದ ಸಂದೇಶಗಳೊಂದಿಗೆ ಮಕ್ಕಳಿಗೆ ಸೂಚನೆಗಳನ್ನು ನೀಡುತ್ತಾ ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದರು. ಒಟ್ಟಿನಲ್ಲಿ ಮಕ್ಕಳು ನಲಿಕಲಿ ತರಗತಿಗೆ ತಕ್ಕಂತೆ ನಲಿಯುತ್ತಾ ಕಲಿಕೆಯಲ್ಲಿ ತೊಡಗಿದರು. ಒಟ್ಟಿನಲ್ಲಿ ನಲಿ ಕಲಿ ತರಗತಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು.
Comments
Post a Comment