ಆರನೇ ತರಗತಿಯ ಸೇತುಬಂಧ

ವಿಷಯ- ಗಣಿತ

              *ಬುನಾದಿ ಸಾಮರ್ಥ್ಯಗಳು*

1. ಸಾವಿರ ಮೇಲ್ಪಟ್ಟ ಸಂಖ್ಯೆಗಳನ್ನು ಬಳಸಿ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಬಿಡಿಸುವರು ನಿತ್ಯ ಜೀವನದಲ್ಲಿ ಇದನ್ನು ಅನ್ವಯಿಸಿ ಕೊಳ್ಳಲು ಸಮರ್ಥ ರಾಗುವರು.

2. ಭಿನ್ನರಾಶಿಗಳು ಹಾಗೂ ದಶಮಾಂಶಗಳ ಮೇಲಿನ ಸಮಸ್ಯೆಗಳನ್ನು ಬಿಡಿಸುವರು.

3. ಕೋನಗಳ ವಿಧಗಳನ್ನು ಗುರುತಿಸಿ ಸರಿಯಾಗಿ ಅಳೆದು ಹೆಸರಿಸುವರು.

4. ಘನಕೃತಿಗಳಾದ ಕೋನ, ಸ್ತಂಭ, ಚೌಕ, ಘನ ಮತ್ತು ಆಯತಘನ ಕೃತಿಗಳನ್ನು ಮಾಡುವರು.

5. ಉದ್ದ, ತೂಕ  ಮತ್ತು ಗಾತ್ರಗಳನ್ನು ಅಂದಾಜು ಮಾಡಿ ಅಳೆಯುವರು ಮತ್ತು ನಿತ್ಯಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವ ರು.






Comments

Popular posts from this blog

ದಿನಾಂಕ 23 -7- 202೦

ಯೂಟ್ಯೂಬ್ನಲ್ಲಿ ನಲಿಕಲಿ ಕೊಠಡಿಯ ವೀಕ್ಷಣೆ

ಸೇತುಬಂಧ